ಕಾಣೆಯಾಗಿರುವೆ ನಾನು - Kaaneyagiruve Naanu Song Lyrics...
ಗಜೇಂದ್ರ ಒಬ್ಬ ಕರುಣಾಳು, ತನ್ನ ನಾಲ್ಕು ಸಹೋದರರೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಾನೆ ಮತ್ತು ಸ್ಥಳೀಯ ನಿವಾಸಿಗಳು ಮತ್ತು ಅವನ ಸುತ್ತಲಿನ ಬಡ ಜನರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಆದರೆ ಅವರು ಬ್ರಹ್ಮಚಾರಿ ಮತ್ತು ಮದುವೆ ಎಂಬ ಪದವನ್ನು ದ್ವೇಷಿಸುತ್ತಾರೆ. ಗಜೆಂದ್ರ ಅವರ ಸ್ವಂತ ವಿವಾಹ ಪ್ರಸ್ತಾಪಗಳಿಗೆ ಅನುಮತಿ ಕೋರಿ, ಗಜೇಂದ್ರ ಅವರ ಸಹೋದರರು ಅವರನ್ನು ಪ್ರೀತಿಸುವಂತೆ ಮಾಡುವ ಯೋಜನೆಯನ್ನು ರೂಪಿಸುತ್ತಾರೆ.
Odeya is
a 2019 Indian Kannada-language action drama film
written and directed by M. D. Sridhar, and produced by Sandesh Nagaraj through
the production studio Sandesh Combines. The film stars Darshan, debutante Sanah
Thimmayyah, Devaraj and P. Ravi Shankar.
Film: ODEYA
Music: Arjun Janya
Song: Kaaneyagiruve Naanu –
Lyrics
Singer: Sonu Nigam, Anuradha
Bhat
Lyricist: Jayanth Kaikini
=====
===========================================================
ಕಾಣೆಯಾಗಿರುವೆ ನಾನು - Kaaneyagiruve Naanu Song Lyrics
ಕಾಣೆಯಾಗಿರುವೆ ನಾನೂ...
ಎದುರಲಿ ಕಾಣುತಿರುವಾಗ ನೀನು!
ಕಾಣೆಯಾಗಿರುವೆ ನಾನೂ...
ಎದುರಲಿ ಕಾಣುತಿರುವಾಗ ನೀನು!
ಗಾಯಕೆ ಕುಡಿನೋಟ ಸಾಕು
ಮಾಯಿಸೋ ಒಡನಾಟ ಬೇಕು
ಮಾತಾಡುವ ದೇವರೇ ನೀನು!
ಕಾಣೆಯಾಗಿರುವೆ ನಾನೂ...
ಎದುರಲಿ ಕಾಣುತಿರುವಾಗ ನೀನು!
ಕಾಣೆಯಾಗಿರುವೆ ನಾನೂ...
ಎದುರಲಿ ಕಾಣುತಿರುವಾಗ ನೀನು!
ನಿನ್ನ ಕಿರುಬೆರಳ ತುದಿಯಲ್ಲಿ
ಕುಣಿಸು ನನ್ನ!
ಸಣ್ಣ ಪರಿಮಳವ ಉಸಿರಲಿ
ಬೆರಸು ಚಿನ್ನ!
ನೀನು ತೊಟ್ಟಿರುವ ಉಡುಪಿಗೂ
ಎಷ್ಟು ಜಂಬ!
ನೀನು ಸಿಗದಿರಲು ಅಲೆಯುವೆ
ಊರ ತುಂಬಾ!
ಪ್ರೀತಿಯ ಅವತಾರ ನೂರು
ತೋರುತ ನೀ ಸನಿಹ ಕೂರು
ಈ ಜೀವದ ಕಾಳಜಿ ನೀನು!
ಕಾಣೆಯಾಗಿರುವೆ ನಾನೂ...
ಎದುರಲಿ ಕಾಣುತಿರುವಾಗ ನೀನು!
ನಿನ್ನ ನೆನಪುಗಳೇ ಮನಸ್ಸಿಗೆ
ಪಾರಿಜಾತ!
ದಿವ್ಯ ನಸುನಗುವೆ ಕನಸಿನ
ಜಾಹಿರಾತ!
ನೀನು ಕರೆದರೆ ನಾ ಬರುವೆನು
ಹಾಗೇನಿಲ್ಲ!
ನಿನ್ನ ಜೊತೆಗಿರುವ ಕ್ಷಣಗಳೇ
ಜೋನಿಬೆಲ್ಲ!
ವಾಸಿಸು ಕನಸಲ್ಲಿ ಬಂದು
ಪ್ರೀತಿಸು ಹೃದಯಾನೆ ನಿಂದು
ಓ...
ನೀ...
ನಿಲ್ಲದೆ...
ತಬ್ಬಲಿ ನಾನು!
ಕಾಣೆಯಾಗಿರುವೆ ನಾನೂ...
ಎದುರಲಿ ಕಾಣುತಿರುವಾಗ ನೀನು!
ಕಾಣೆಯಾಗಿರುವೆ ನಾನೂ...
ಎದುರಲಿ ಕಾಣುತಿರುವಾಗ ನೀನು!
============================================================