Banna Bannada Loka ,ಬಣ್ಣ ಬಣ್ಣದ ಲೋಕ... Lyrics
Singer | :Shankar Mahadevan |
Music | :V.Ravichandran |
Song Writer | :V.Ravichandran |
Banna Bannada Loka ,ಬಣ್ಣ ಬಣ್ಣದ ಲೋಕ | Ekangi
ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು...
ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು...
ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು...
ಪ್ರೇಮಾ ಕನಸಾಯ್ತಲ್ಲ,
ಬಣ್ಣ ಮಾಸಿ ಹೋಯ್ತಲ್ಲ,
ಎಲ್ಲಾ ಮೋಸವಾಯಿತಲ್ಲ...
ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ,
ಅಪ್ಪ-ಅಮ್ಮ ಇಲ್ಲಮ್ಮ, ನಿನ್ನ್ ಬಿಟ್ರ್ರೆ,
ನನಗ್ಯಾರಮ್ಮಾ...
ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು...
ಹೇ.....
ಕನಸು ಮುಗಿದ್-ಹೋಯ್ತಾ...
ಮನಸಲ್ಲೇ ಎಲ್ಲಾ ಹರ್ದ್-ಹೋಯ್ತು,
ಮನಸಲ್ಲೆ ಮುಗಿದ್-ಹೋಯ್ತು.
ಹೇ.....
ಚಿಟ್ಟೆ ಹಾರೋಯ್ತಾ...
ಚಿಟ್ಟೆ ಬಣ್ಣ ನಾ ನೊಡಿಲ್ಲ,
ಹೆಣ್ಣಿನ ಬಣ್ಣ ನಾ ಕಂಡಿಲ್ಲ
ಹಾರಿ ಹೋದಾ ಚಿಟ್ಟೆ ನಿನ್ನ ಮನಸಲಿ ಏನಿತ್ತೆ...
ಮನಸಲ್ಲಿ ನಾನಿಲ್ಲ್ವಾ
ನಿನಗೆ ಮನಸೇ ಇಲ್ಲ್ವಾ.
ಮೋಸಾ ಮಾಡೋಕೆ ನಿಂಗೆ ಬೇರೆ ಯಾರು ಸಿಗಲಿಲ್ಲ್ವಾ...
ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ,
ಅಪ್ಪ-ಅಮ್ಮ ಇಲ್ಲಮ್ಮ, ನಿನ್ನ್ ಬಿಟ್ರ್ರೆ,
ನನಗ್ಯಾರಮ್ಮಾ....
ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು...
ಹೇ.....
ಪ್ರೀತಿ ಸತ್ತ್-ಹೋಯ್ತಾ...
ಸಾಧ್ಯ ಇಲ್ಲ, ಅಸಾಧ್ಯ ಎಲ್ಲ,
ಸಾಯೊದಿಲ್ಲ ಈ ಪ್ರೀತಿ.
ಹೇ.....
ಲೋಕ ನಿಂತ್-ಹೋಯ್ತಾ...
ಸೂರ್ಯ ಯಾಕೆ, ಚಂದ್ರ ಯಾಕೆ,
ನೀನೆ ನನ್ನಾಕೆ...
ಹಾರಿ ಹೋದಾ ಚಿಟ್ಟೆ ನಿನ್ನ ಮನಸಲಿ ಏನಿತ್ತೆ...
ಮನಸಲ್ಲಿ ನಾನಿಲ್ಲ್ವಾ
ನಿನಗೆ ಮನಸೇ ಇಲ್ಲ್ವಾ.
ಮೋಸಾ ಮಾಡೋಕೆ ನಿಂಗೆ ಬೇರೆ ಯಾರು ಸಿಗಲಿಲ್ಲ್ವಾ...
ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ,
ಅಪ್ಪ-ಅಮ್ಮ ಇಲ್ಲಮ್ಮ, ನಿನ್ನ್ ಬಿಟ್ರ್ರೆ,
ನನಗ್ಯಾರಮ್ಮಾ...
ಬಣ್ಣ ಬಣ್ಣದ ಲೋಕ,
ಬಣ್ಣಿಸಲು ಸಾಲದು ಈ ಸಾಲು...