ಏತಕೆ - Yethake Song Lyrics - Bell Bottom
Yethake Lyrics –
Bell Bottom
Yethake lyrics
from the movie Bell Bottom. Yethake song
lyrics are written by Yogaraj Bhat, the music is composed by B Ajaneesh
Loknath and the song is sung by Vijay Prakash. Films which features Rishab
Shetty, Hariprriya.
Song :
Yethake
Music :
B Ajaneesh Loknath
Singer :
Vijay Prakash
Lyrics :
Yogaraj Bhat
ಏತಕೆ - Yethake Song Lyrics In Kannada - Bell Bottom
ಏತಕೆ....
ಬೊಗಸೆ ತುಂಬ
ಆಸೆ ನೀಡುವೆ
ಏತಕೆ...
ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು
ನೊಂದು ಬೆಂದ ಹರೆಯ
ಅದಕೆ ಇಷ್ಟೆಲ್ಲ
ಹಾರಡುವೆ
ತುಸುವೆ ಕೈ ಚಾಚು
ಸರಿ ಹೋಗುವೆ
ಏತಕೆ....
ಬೊಗಸೆ ತುಂಬ
ಆಸೆ ನೀಡುವೆ
ಈ ನಲ್ಮೆಯ
ಬಾಯಿ ಬಿಡಲು ನನಗೊಂದು
ಪದ ಬೇಕಿದೆ
ಈ ನಿನ್ನಲಿ
ಒಳಗಿಂದೊಳಗೆ ಅನುರಾಗ
ಮಿತಿ ಮೀರಿದೆ...
ಕಣ್ಣು ಕಣ್ಣು ಕಲೆತಾಗ
ಯಾಮಾರಿಸಿ ಕಳ್ಳ ಕನಸು
ಬಚ್ಚಿಡುವೆ
ನಿನ್ನ ಸೆರಗ ತುದಿಯನ್ನು
ಮಾತಾಡಿಸಿ ನನ್ನಾ ಮನಸು
ಬಿಚ್ಚಿಡುವೆ
ಏತಕೆ..
ಬೊಗಸೆ ತುಂಬ ಆಸೆ
ನೀಡುವೆ..
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ
ನಿನ್ನೊಪಿಗೆ ಇದೆಯಾ ಹೇಳು
ಕಡು ಪೋಲಿ ನಾನಾಗಲು
ನಿನ್ನಾಣೆಗು ಕಾಯುತ್ತಿರುವೆ
ನ ಬೇಗ ಹಾಳಾಗಲು
ಕೆನ್ನೆ ಮೇಲೆ ಗುರುತೊಂದು
ಬೇಕಾಗಿದೆ ನೀಡು ನಿನ್ನ
ಸಹಕಾರ
ಖಾಲಿ ತೋಳು ನನಗೊಂತು
ಸಾಕಾಗಿದೆ ಏನು ಹೇಳು
ಪರಿಹಾರ
ಏತಕೆ
ಬೊಗಸೆ ತುಂಬ ಆಸೆ
ನೀಡುವೆ..
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು
ನೊಂದು ಬೆಂದ ಹರೆಯ
ಅದಕ್ಕೆ ಇಷ್ಟೆಲ್ಲ
ಹಾರಡುವೆ
ತುಸುವೇ ಕೈ ಚಾಚು
ಸರಿ ಹೋಗುವೆ
ಏತಕೆ..
ಬೊಗಸೆ ತುಂಬಿ ಆಸೆ
ನೀಡುವೆ..
Yethake Lyrics In English –
Bell Bottom
Yethake bogase thumba ase needuve
Yethake kanasinalli meese theeduve
Kelu nanadu thusu nodu benda hareya
Adake ishtella haaraaduve
Thusuve kai chaachu sari hoguve
Yethake bogase thumba ase needuve
Ee nalmeya baayi bidalu
Nanagondu pada bekide
Enennali olagindolage
Anuraaga miti meeride
Kannu kannu kaletaaga yaamaarisi
Kalla kanasu bacchiduve
Ninna seraga thudiyannu maataadisi
Nanna manasu bicchiduve
Yethake bogase thumba ase needuve
Yethake kanasinalli meese theeduve
Ninnoppige ideya helu
Kadupoli naanaagalu
Ninnaanegu kaayutiruve
Naa bega haalaagalu
Kenne mele gurutondu bekaagide
Needu ninna sahakaara
Khaali tholu nanagantu saakaagide
Enu helu parihaara
Yetake bogase thumba ase needuve
Yethake kanasinalli meese theeduve
Kelu nanadu thusu nodu benda hareya
Adake ishtella haaraaduve
Thusuve kai chaachu sari hoguve
Yethake bogase thumba ase needuve…